Posts
Showing posts from July, 2020
1. ಪ್ರತಿ ಶಿಕ್ಷಕರು ತಾವು ಬೋಧಿಸುವ ತರಗತಿಗಳ ವಿಷಯಗಳ ಪರಿಕಲ್ಪನೆಗಳು ಮತ್ತು ವಿಷಯಗಳನ್ನು ಆಧರಿಸಿ ಮಕ್ಕಳ ಕಲಿಕೆಗೆ ನೆರವಾಗುವ ಆಡಿಯೋ /ವಿಡಿಯೋ ಗಳನ್ನು ಸಿದ್ಧಪಡಿಸುವುದು.
- Get link
- X
- Other Apps
4. ತಮ್ಮ ಪಾಠ ಬೋಧನೆಗೆ ನೆರವಾಗಬಲ್ಲ ಕನಿಷ್ಠ ಹತ್ತು ಕಲಿಕೋಪಕರಣ ಮತ್ತು ಉಪಕರಣಗಳನ್ನು ಸಿದ್ಧಪಡಿಸಿತ್ತುಕೊಳ್ಳುವುದು.
- Get link
- X
- Other Apps
3. ತಮ್ಮ ತರಗತಿಯ ಕನಿಷ್ಠ ಮೂರು ವಿದ್ಯಾರ್ಥಿಗಳನ್ನು ಅಥವಾ ಪಾಲಕರನ್ನು ಪ್ರತಿನಿತ್ಯ ದೂರವಾಣಿ ಮೂಲಕ ಸಂಪರ್ಕಿಸಿ ಕುರಿತಂತೆ ತೆಗೆದುಕೊಳ್ಳಬಹುದಾದ ಮುಂಜಾಗೃತ ಕ್ರಮಗಳು ಮತ್ತು ತಮ್ಮ ವಿಷಯದಲ್ಲಿ ಹೇಗೆ ರಜಾದಿನಗಳಲ್ಲಿ ಪ್ರಸಕ್ತ ವಿಷಯಗಳನ್ನು ಓದಬೇಕು ಮತ್ತು ಓದಿನಲ್ಲಿ ತೊಡಗಿಸಿಕೊಳ್ಳಬೇಕು ಮತ್ತು ಹಳೆಯ ಪಠ್ಯವಿಷಯಗಳು ಕಲಿಕೆಗೆ ನೆರವಾಗುತ್ತವೆ ಎಂಬುದನ್ನು ತಿಳಿಸಬೇಕು ಮತ್ತು ಸಂಭಾಷಣೆಯ ಸಂಕ್ಷಿಪ್ತ ವಿವರಗಳನ್ನು ಲಿಖಿತವಾಗಿ ಸಂರಕ್ಷಿಸಬೇಕು.
- Get link
- X
- Other Apps
8.ತಾವು ಬೋಧಿಸುವ ವಿಷಯಗಳ ಕುರಿತಾದ ರಸಪ್ರಶ್ನೆ ಬ್ಯಾಂಕ್ ನ್ನು ಸಿದ್ಧಪಡಿಸಿಕೊಳ್ಳುವುದು.
- Get link
- X
- Other Apps
9.ಮನೆಯಿಂದಲೇ ಕೆಲಸ ದಡಿಯಲ್ಲಿ ನೀವು ತಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳುವಲ್ಲಿ ಹೇಗೆ ಬಳಸಿಕೊಂಡಿರಿ ಎಂಬುದರ ಕುರಿತಂತೆ ಕನಿಷ್ಠ 400 ಪದಗಳ ಒಂದು ಲೇಖನ ಸಿದ್ಧಪಡಿಸಿ.
- Get link
- X
- Other Apps
10.ಕೋವಿಡ-19ವೈರಸ ಸೋಂಕು ಹರಡುತಿರುವ ಈ ವಿಷಮ ಪರಿಸ್ಥಿತಿಯಲ್ಲಿ ಮಕ್ಕಳ (ಕಲಿಕೆ ಉತ್ಕೃಷ್ಟಗೊಳಿಸುವಲ್ಲಿ ಕಲಿಕೆ ಪ್ರಕ್ರಿಯೆಯಲ್ಲಿ ಸದಾ ತೊಡಗುವಂತೆ ಮಾಡಲು)ತಮ್ಮ ಸಲಹೆ ಸೂಚನೆ ಮತ್ತು ಕಾರ್ಯತಂತ್ರಗಳು ಪಟ್ಟಿ.
- Get link
- X
- Other Apps